ಭಾಗ್ಯ ಕೆ ಗೌಡ✋🇮🇳

Bengaluru

Bengaluru, India
Joined on October 05, 2018
Statistics

We looked inside some of the tweets by @BKGowda3 and here's what we found interesting.

Inside 100 Tweets

Time between tweets:
an hour
Average replies
162
Average retweets
430
Average likes
1738
Tweets with photos
85 / 100
Tweets with videos
0 / 100
Tweets with links
0 / 100
ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿ ಜನರ ಹಣವನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ.

ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅನಿಲ್ ಅಂಬಾನಿಗೆ ನೀಡಿದ ಹಣವನ್ನು ಜನರಿಗೆ ಪುನಃ ವಾಪಸ್ ನೀಡಲಿದೆ. -@RahulGandhi

#NYAYForKarnataka
4

ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿ ಜನರ ಹಣವನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅನಿಲ್ ಅಂಬಾನಿಗೆ ನೀಡಿದ ಹಣವನ್ನು ಜನರಿಗೆ ಪುನಃ ವಾಪಸ್ ನೀಡಲಿದೆ. -@RahulGandhi #NYAYForKarnataka

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ಮೊದಲ ಅಧಿವೇಶನದಲ್ಲೇ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು 33% ಮೀಸಲಾತಿ ಜಾರಿಗೊಳಿಸಲಿದೆ. --@RahulGandhi 

#NYAYForIndia
3

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ಮೊದಲ ಅಧಿವೇಶನದಲ್ಲೇ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು 33% ಮೀಸಲಾತಿ ಜಾರಿಗೊಳಿಸಲಿದೆ. --@RahulGandhi #NYAYForIndia

We don't need to learn how to be patriotic from the BJP. Modi is the only one who is visiting Pakistan and presenting gifts to their PM. It is time he stops asking people he doesn't like to go to Pakistan: @hd_kumaraswamy , CM

#NYAYForKarnataka

We don't need to learn how to be patriotic from the BJP. Modi is the only one who is visiting Pakistan and presenting gifts to their PM. It is time he stops asking people he doesn't like to go to Pakistan: @hd_kumaraswamy , CM #NYAYForKarnataka

13
66
143
ನಾವು ಮನರೇಗಾ ಯೋಜನೆಯಡಿ 100 ದಿನ ಇರುವಂತಹ ಔದ್ಯೋಗಿಕ ಖಾತರಿಯ ದಿನಗಳನ್ನು 150 ದಿನಗಳವರೆಗೆ ವಿಸ್ತರಿಸಲಿದೆ.

ದುಡಿಯುವ ಕೈ ಗಳಿಗೆ ಅಗತ್ಯವಾದ ಉದ್ಯೋಗ ಅವಕಾಶ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ. -@RahulGandhi 

#NYAYForKarnataka
4

ನಾವು ಮನರೇಗಾ ಯೋಜನೆಯಡಿ 100 ದಿನ ಇರುವಂತಹ ಔದ್ಯೋಗಿಕ ಖಾತರಿಯ ದಿನಗಳನ್ನು 150 ದಿನಗಳವರೆಗೆ ವಿಸ್ತರಿಸಲಿದೆ. ದುಡಿಯುವ ಕೈ ಗಳಿಗೆ ಅಗತ್ಯವಾದ ಉದ್ಯೋಗ ಅವಕಾಶ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ. -@RahulGandhi #NYAYForKarnataka

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಒಂದೇ ವರ್ಷದಲ್ಲಿ 22 ಲಕ್ಷ ಸರ್ಕಾರೀ ಉದ್ಯೋಗಗಳನ್ನು ಭರ್ತಿ ಮಾಡಲಿದೆ.

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು. -@RahulGandhi 

#NYAYForKarnataka
4

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಒಂದೇ ವರ್ಷದಲ್ಲಿ 22 ಲಕ್ಷ ಸರ್ಕಾರೀ ಉದ್ಯೋಗಗಳನ್ನು ಭರ್ತಿ ಮಾಡಲಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು. -@RahulGandhi #NYAYForKarnataka

28
67
241
The Congress government, which is working for the farmers and youth, must come into existence. For this everyone needs to take a decision: @dineshgrao , @KPCCPresident 

#NYAYForKarnataka

The Congress government, which is working for the farmers and youth, must come into existence. For this everyone needs to take a decision: @dineshgrao , @KPCCPresident #NYAYForKarnataka

11
51
135
ಭಾರತವು ಹಿಂದಿನ 5 ವರ್ಷಗಳಲ್ಲಿ ಹಲವು ರೀತಿಯ ಅನ್ಯಾಯಗಳನ್ನ ಅನುಭವಿಸಿದೆ.

ಮುಂದಿನ 5 ವರ್ಷಗಳ ಕಾಲ ಭಾರತವು ಸುಭಿಕ್ಷ ಆಡಳಿತವನ್ನು ನಿರೀಕ್ಷಿಸಬಹುದಾಗಿದೆ.

ಅಂತಹ ಸುಭಿಕ್ಷಿತ, ನೆಮ್ಮದಿಯ ನಾಳೆಗಳನ್ನು ದೇಶದ ಜನರಿಗೆ ನೀಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. -@RahulGandhi 

#NYAYForKarnataka
4

ಭಾರತವು ಹಿಂದಿನ 5 ವರ್ಷಗಳಲ್ಲಿ ಹಲವು ರೀತಿಯ ಅನ್ಯಾಯಗಳನ್ನ ಅನುಭವಿಸಿದೆ. ಮುಂದಿನ 5 ವರ್ಷಗಳ ಕಾಲ ಭಾರತವು ಸುಭಿಕ್ಷ ಆಡಳಿತವನ್ನು ನಿರೀಕ್ಷಿಸಬಹುದಾಗಿದೆ. ಅಂತಹ ಸುಭಿಕ್ಷಿತ, ನೆಮ್ಮದಿಯ ನಾಳೆಗಳನ್ನು ದೇಶದ ಜನರಿಗೆ ನೀಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. -@RahulGandhi #NYAYForKarnataka

24
63
186

The Congress manifesto this time is aimed at providing assistance to 25 crore poor families. The historic NYAY scheme will give Rs 6,000 a month to the poorest of the poor: HK Patil #NYAYForKarnataka

14
67
156

LIVE: Congress President Rahul Gandhi addresses public meeting in KR Nagar, Karnataka. #NYAYforKarnataka

20
146
383
5 ವರ್ಷಗಳ ಹಿಂದೆ ಮೋದಿಯವರು "ನನ್ನನ್ನು ಚೌಕೀದಾರರನ್ನಾಗಿ ಮಾಡಿ,
ನಾನು ನಿಮಗೆ 15 ಲಕ್ಷ ತಂದು ಕೊಡುತ್ತೇನೆ" ಎಂದು ಹೇಳಿದ್ದರು.

ಆದರೆ ಈ ಚೌಕೀದಾರ್ ಅವರು ಬಡವರ, ನಿರುದ್ಯೋಗಿ ಯುವಕರ, ರೈತರ ಮನೆ ಮುಂದೆ ಕಾಣಿಸಿಕೊಳ್ಳುವುದಿಲ್ಲ.

ಬದಲಿಗೆ ಅವರು ಅಂಬಾನಿಯಂತವರ ಮನೆ ಮುಂದೆ ಚೌಕೀದಾರರಾಗಿ ಇರುತ್ತಾರೆ - @RahulGandhi 

#NYAYForKarnataka
2

5 ವರ್ಷಗಳ ಹಿಂದೆ ಮೋದಿಯವರು "ನನ್ನನ್ನು ಚೌಕೀದಾರರನ್ನಾಗಿ ಮಾಡಿ, ನಾನು ನಿಮಗೆ 15 ಲಕ್ಷ ತಂದು ಕೊಡುತ್ತೇನೆ" ಎಂದು ಹೇಳಿದ್ದರು. ಆದರೆ ಈ ಚೌಕೀದಾರ್ ಅವರು ಬಡವರ, ನಿರುದ್ಯೋಗಿ ಯುವಕರ, ರೈತರ ಮನೆ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಅವರು ಅಂಬಾನಿಯಂತವರ ಮನೆ ಮುಂದೆ ಚೌಕೀದಾರರಾಗಿ ಇರುತ್ತಾರೆ - @RahulGandhi #NYAYForKarnataka

13
61
231
ಮೋದಿಯವರು ಮುಂದೇನಾದರೂ ಪ್ರಧಾನಿಯಾದರೆ ಭಾರತದ ಸಂವಿಧಾನವನ್ನು ಹಾಳು ಮಾಡಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಾರೆ. 

ಹೀಗಾಗಿ ಇಂತಹ ಅಪಾಯ ಸಂಭವಿಸದಂತೆ ಮತದಾರರು ಜಾಗೃತೆ ವಹಿಸಬೇಕು - @H_D_Devegowda 

#NYAYForKarnataka

ಮೋದಿಯವರು ಮುಂದೇನಾದರೂ ಪ್ರಧಾನಿಯಾದರೆ ಭಾರತದ ಸಂವಿಧಾನವನ್ನು ಹಾಳು ಮಾಡಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಾರೆ. ಹೀಗಾಗಿ ಇಂತಹ ಅಪಾಯ ಸಂಭವಿಸದಂತೆ ಮತದಾರರು ಜಾಗೃತೆ ವಹಿಸಬೇಕು - @H_D_Devegowda #NYAYForKarnataka

22
51
201
"In every election, PM Modi makes false statements. Last time it was about giving money & jobs to people of the nation. 

Today, after #RafaleScam, he has spoilt the name of all Chowkidars in the country": @RahulGandhi

#NYAYForKarnataka

"In every election, PM Modi makes false statements. Last time it was about giving money & jobs to people of the nation. Today, after #RafaleScam, he has spoilt the name of all Chowkidars in the country": @RahulGandhi #NYAYForKarnataka

17
61
198
Today the respect for the post of Prime Minister is lost because of @narendramodi : @siddaramaiah , former CM

#NYAYForKarnataka

Today the respect for the post of Prime Minister is lost because of @narendramodi : @siddaramaiah , former CM #NYAYForKarnataka

ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಉದ್ದೇಶ.

ಇದಕ್ಕಾಗಿ ಮೈಸೂರು ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಧೃವ ನಾರಾಯಣ್, ಮಂಡ್ಯದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಎಲ್ಲರೂ ಶ್ರಮಿಸುವಂತೆ ವಿನಂತಿಸಿಕೊಳ್ಳುವೆ - @RahulGandhi 

#NYAYForKarnataka
3

ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಉದ್ದೇಶ. ಇದಕ್ಕಾಗಿ ಮೈಸೂರು ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಧೃವ ನಾರಾಯಣ್, ಮಂಡ್ಯದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಎಲ್ಲರೂ ಶ್ರಮಿಸುವಂತೆ ವಿನಂತಿಸಿಕೊಳ್ಳುವೆ - @RahulGandhi #NYAYForKarnataka

12
51
178
ಸಂವಿಧಾನಕ್ಕೆ ಅಪಾಯ ಬಂದಾಗ ಈ ದೇಶದ ಜನರು ಕೋಮು ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸಂವಿಧಾನವನ್ನು ಮತ್ತು ದೇಶದ ಬಹುತ್ವವನ್ನು ರಕ್ಷಿಸಿದ ಉದಾಹರಣೆಗಳನ್ನು ನಾವು ಭಾರತದ ಇತಿಹಾಸದಲ್ಲಿ ಕಾಣಬಹುದಾಗಿದೆ. -@siddaramaiah #NYAYForKarnataka

ಸಂವಿಧಾನಕ್ಕೆ ಅಪಾಯ ಬಂದಾಗ ಈ ದೇಶದ ಜನರು ಕೋಮು ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸಂವಿಧಾನವನ್ನು ಮತ್ತು ದೇಶದ ಬಹುತ್ವವನ್ನು ರಕ್ಷಿಸಿದ ಉದಾಹರಣೆಗಳನ್ನು ನಾವು ಭಾರತದ ಇತಿಹಾಸದಲ್ಲಿ ಕಾಣಬಹುದಾಗಿದೆ. -@siddaramaiah #NYAYForKarnataka

11
47
154
ಬಿಜೆಪಿಯ ಆಚಾರ ವಿಚಾರ ಹಾಗೂ ಮೌಢ್ಯಗಳಿಗೆ ಸಂವಿಧಾನದಲ್ಲಿ ಸ್ಥಳವಿಲ್ಲ ಎಂಬ ಕಾರಣಕ್ಕಾಗಿ ಇಂದು ಬಿಜೆಪಿಯವರು ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ. -@siddaramaiah

#NYAYForKarnataka

ಬಿಜೆಪಿಯ ಆಚಾರ ವಿಚಾರ ಹಾಗೂ ಮೌಢ್ಯಗಳಿಗೆ ಸಂವಿಧಾನದಲ್ಲಿ ಸ್ಥಳವಿಲ್ಲ ಎಂಬ ಕಾರಣಕ್ಕಾಗಿ ಇಂದು ಬಿಜೆಪಿಯವರು ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ. -@siddaramaiah #NYAYForKarnataka

ಮೋದಿಯವರು ಕರ್ನಾಟಕಕ್ಕೆ ಅನೇಕ ಸಾರಿ ಬರುತ್ತಿದ್ದಾರೆ. 

ಬಂದವರು ರೈತರ, ಹಿಂದುಳಿದವರ ಮತ್ತು ಯುವಕರ ಸಮಸ್ಯೆಗೆ ಚರ್ಚೆ ಮಾಡುವುದಿಲ್ಲ.

ಬದಲಿಗೆ ಸುಳ್ಳು ಪ್ರಚಾರ ಮಾಡಲು ಬರುತ್ತಿದ್ದಾರೆ.

5 ವರ್ಷಗಳ ಇವರ ಸಾಧನೆ ಶೂನ್ಯ! - @siddaramaiah

#NYAYForKarnataka

ಮೋದಿಯವರು ಕರ್ನಾಟಕಕ್ಕೆ ಅನೇಕ ಸಾರಿ ಬರುತ್ತಿದ್ದಾರೆ. ಬಂದವರು ರೈತರ, ಹಿಂದುಳಿದವರ ಮತ್ತು ಯುವಕರ ಸಮಸ್ಯೆಗೆ ಚರ್ಚೆ ಮಾಡುವುದಿಲ್ಲ. ಬದಲಿಗೆ ಸುಳ್ಳು ಪ್ರಚಾರ ಮಾಡಲು ಬರುತ್ತಿದ್ದಾರೆ. 5 ವರ್ಷಗಳ ಇವರ ಸಾಧನೆ ಶೂನ್ಯ! - @siddaramaiah #NYAYForKarnataka

7
46
128
ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಹಾಳು ಮಾಡಿದ ಮೋದಿ ಅವರದ್ದು 100% ಭ್ರಷ್ಟ ಸರ್ಕಾರವಾಗಿದೆ. @siddaramaiah

#NYAYForKarnataka

ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಹಾಳು ಮಾಡಿದ ಮೋದಿ ಅವರದ್ದು 100% ಭ್ರಷ್ಟ ಸರ್ಕಾರವಾಗಿದೆ. @siddaramaiah #NYAYForKarnataka

11
49
127
ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಶುಭಾಶಯಗಳು.

ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ; 

ಇಂದು, ಸಂವಿಧಾನವನ್ನು ವಿರೋಧಿಸುವವರು, ಸಂವಿಧಾನವನ್ನು ಸುಡುವವರು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರ ವಿರುದ್ಧ ಹೋರಾಟ ಮುಂದುವರೆಸುವ ಪಣ ತೊಡೋಣ. 

#AmbedkarJayanti

ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಶುಭಾಶಯಗಳು. ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ; ಇಂದು, ಸಂವಿಧಾನವನ್ನು ವಿರೋಧಿಸುವವರು, ಸಂವಿಧಾನವನ್ನು ಸುಡುವವರು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರ ವಿರುದ್ಧ ಹೋರಾಟ ಮುಂದುವರೆಸುವ ಪಣ ತೊಡೋಣ. #AmbedkarJayanti

18
71
197

On Dr Babasaheb Ambedkar’s jayanti, let us re-dedicate ourselves to the 4 universal values of JUSTICE, LIBERTY, EQUALITY & FRATERNITY enshrined in our Constitution. Those who pay him tributes on this day, while insidiously weakening these values, do his memory disservice.

3K
8K
32K
Next Page