ಭಾಗ್ಯ ಕೆ ಗೌಡ✋🇮🇳

Bengaluru

Bengaluru, India
Joined on October 05, 2018

Hi there, do you want more Twitter Likes and Followers?

Statistics

We looked inside some of the tweets by @BKGowda3 and here's what we found interesting.

Inside 100 Tweets

Time between tweets:
2 hours
Average replies
4
Average retweets
43
Average likes
120
Tweets with photos
25 / 100
Tweets with videos
40 / 100
Tweets with links
0 / 100
ಐದು ವರ್ಷಗಳಲ್ಲಿ ವಿಶ್ವದ ಎಲ್ಲ ಕಡೆಗಳಿಗೂ ಮೋದಿ ಭೇಟಿ ನೀಡಿದರು. ಆದರೆ ತಮ್ಮದೇ ದೇಶದ ರೈತರನ್ನು ಭೇಟಿ ಮಾಡಲಿಲ್ಲ.

ರೈತ ಸಮ್ಮಾನ್ ಯೋಜನೆ  ರೈತರಿಗೆ ಮಾಡಿದ ಅವಮಾನ.

ಆದರೆ ಕಾಂಗ್ರೆಸ್ ಪಕ್ಷ ಎಲ್ಲ ಬಡಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ್ ಯೋಜನೆ ಘೋಷಿಸಿದೆ.
- @priyankagandhi

ಐದು ವರ್ಷಗಳಲ್ಲಿ ವಿಶ್ವದ ಎಲ್ಲ ಕಡೆಗಳಿಗೂ ಮೋದಿ ಭೇಟಿ ನೀಡಿದರು. ಆದರೆ ತಮ್ಮದೇ ದೇಶದ ರೈತರನ್ನು ಭೇಟಿ ಮಾಡಲಿಲ್ಲ. ರೈತ ಸಮ್ಮಾನ್ ಯೋಜನೆ ರೈತರಿಗೆ ಮಾಡಿದ ಅವಮಾನ. ಆದರೆ ಕಾಂಗ್ರೆಸ್ ಪಕ್ಷ ಎಲ್ಲ ಬಡಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ್ ಯೋಜನೆ ಘೋಷಿಸಿದೆ. - @priyankagandhi

13
54
244
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾಷ್ ರಾಠೋಡ್ ಅವರಿಗೆ ಮತ ಚಲಾಯಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿ.

#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾಷ್ ರಾಠೋಡ್ ಅವರಿಗೆ ಮತ ಚಲಾಯಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿ. #ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ

3
22
102
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾವತಿ ಸಿ ಶಿವಳ್ಳಿ ಅವರಿಗೆ ಮತ ಚಲಾಯಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿ.

#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾವತಿ ಸಿ ಶಿವಳ್ಳಿ ಅವರಿಗೆ ಮತ ಚಲಾಯಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿ. #ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ

5
33
173
ಕುಂದಗೋಳ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ 'ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ' ಅವರನ್ನ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ @dineshgrao ಅವರು ಕುಂದಗೋಳ ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ 'ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ' ಅವರನ್ನ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ @dineshgrao ಅವರು ಕುಂದಗೋಳ ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

13
137
493

Quoted @JagadishShettar

ದೋಸ್ತಿ ಸರ್ಕಾರಕ್ಕೆ @siddaramaiah ನವರೇ ಕಂಟಕವಾಗಿದ್ದಾರೆ. ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಸಮಯ ಫಿಕ್ಸ್ ಆಗಿದೆ. ನೇರವಾಗಿ ಹೇಳದೇ ತಮ್ಮ ಶಾಸಕರ ಬಾಯಿಯಿಂದ ಮುನ್ಸೂಚನೆ ನೀಡುತ್ತಿದ್ದಾರೆ. ಮೇ 23ರ ನಂತರ ಮೈತ್ರಿ ಸರ್ಕಾರದಲ್ಲಾಗುವ ಬದಲಾವಣೆಗಳಿಂದ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ. @INCKarnataka @JanataDal_S

ದೋಸ್ತಿ ಸರ್ಕಾರಕ್ಕೆ @siddaramaiah ನವರೇ ಕಂಟಕವಾಗಿದ್ದಾರೆ.

ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಸಮಯ ಫಿಕ್ಸ್ ಆಗಿದೆ. 

ನೇರವಾಗಿ ಹೇಳದೇ ತಮ್ಮ ಶಾಸಕರ ಬಾಯಿಯಿಂದ ಮುನ್ಸೂಚನೆ ನೀಡುತ್ತಿದ್ದಾರೆ.

ಮೇ 23ರ ನಂತರ ಮೈತ್ರಿ ಸರ್ಕಾರದಲ್ಲಾಗುವ ಬದಲಾವಣೆಗಳಿಂದ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ.
@INCKarnataka @JanataDal_S

' @JagadishShettar ಅವರೇ, 12 ತಿಂಗಳುಗಳಿಂದ ಮೈತ್ರಿ ಸರ್ಕಾರವನ್ನು ಉರುಳಿಸಿ ಆಪರೇಷನ್ ಕಮಲದ ಮುಖೇನ ಸರ್ಕಾರ ರಚಿಸುವ ಪಿತೂರಿ ಮಾಡುತ್ತಿದ್ದೀರಿ ನಿಮ್ಮ ಸಂಚು ಫಲಿಸದಿದ್ದಾಗ ಸುಳ್ಳುಗಳನ್ನು ಹೇಳಿ @siddaramaiah ನವರ ವರ್ಚಸ್ಸನ್ನು ಕಡಿಮೆ ಮಾಡುವ ವಿಫಲ ಪ್ರಯತ್ನ ಮಾಡುತ್ತಿದ್ದೀರಿ ನೀವು ಮತ್ತು @BSYBJP ರಾಜಕಾರಣದಲ್ಲಿರಲು ನಾಲಾಯಕ್ಕು

ನ್ಯೂಸ್ ನೇಷನ್ ಸುದ್ದಿ ವಾಹಿನಿಯಲ್ಲಿ ಮೋದಿ ಸಂದರ್ಶನ: ಕವಿ ನರೇಂದ್ರ ಮೋದಿಯವರು ಕಳೆದ ಐದು ವರ್ಷದಲ್ಲಿ ಏನಾದರೂ ಬರೆದಿದ್ದಾರಾ? ಎಂದು ಹೇಳುವಾಗ ಮೋದಿ ತಿರುವಿ ಹಾಕುತ್ತಿರುವ ಕವಿತೆಯ ಹಾಳೆಯ ಮೇಲೆ ನಿರೂಪಕರು ಕೇಳಿರುವ ಪ್ರಶ್ನೆ ಪ್ರಿಂಟ್ ಆಗಿರುವುದು ಕಾಣಿಸುತ್ತದೆ. #23_मई_भाजपा_गई

4
33
55
#RahulBadlegaIndia 
There is an upsurge in India against Modi govt.

#RahulBadlegaIndia There is an upsurge in India against Modi govt.

On what basis did Modi govt. give the #rafaledeal to Anil ambani?
#RahulBadlegaIndia

On what basis did Modi govt. give the #rafaledeal to Anil ambani? #RahulBadlegaIndia

Mr.Modi made a slew of promises but delivered none.

#RahulBadlegaIndia

Mr.Modi made a slew of promises but delivered none. #RahulBadlegaIndia

PM Modi is bankrupt of vision for the country.

#RahulBadlegaIndia

PM Modi is bankrupt of vision for the country. #RahulBadlegaIndia

ಬಸವ ತತ್ವಗಳಿಗೆ ವ್ಯತಿರಿಕ್ತ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತ. ಆದರೂ ಅದನ್ನೇ ಮೇಲೆಂದು ಭಾವಿಸಿರುವ @BSYBJP ಅವರ ಮಾತುಗಳು ಹತಾಶೆಯಿಂದ ಕೂಡಿವೆ. ಬಸವಣ್ಣನವರ ಸಾಮಾಜಿಕ ನ್ಯಾಯ, ಕಾಯಕ ತತ್ವ, ನುಡಿದಂತೆ ನಡೆಯುವುದು ಕಾಂಗ್ರೆಸ್ಸಿನ ಸಿದ್ಧಾಂತಗಳಿವೆ. ಬಸವ ತತ್ವ ಪಾಲಿಸುವವರು ಬಿಜೆಪಿಗಿಂತ ಕಾಂಗ್ರೆಸ್ಸಿನಲ್ಲೇ ಅಧಿಕ, ನನ್ನನ್ನೂ ಸೇರಿ.

7
56
108

ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದರು. ಆರ್ ಬಿಐ, ಸಿಬಿಐ, ಇಡಿ, ಐಟಿ ಸಂಸ್ಥೆಗಳು ಬಿಜೆಪಿ ಸರ್ಕಾರದ ಒತ್ತುವರಿಕೆಯಿಂದ ಕಳಂಕಿತವಾದವು. ಪತ್ರಿಕಾಗೋಷ್ಠಿಯನ್ನೇ ನಡೆಸದ, ಸಂಸತ್ತಿಗೂ ಉತ್ತರ ನೀಡದ ಪ್ರಧಾನ ಮಂತ್ರಿ ಸರ್ವಾಧಿಕಾರಿ ಧೋರಣೆ ತೋರಿದರು. #BJPseDemocracyBachao

0
13
35

Quoted @JagadishShettar

ನಿಮ್ಮ ಹೇಳಿಕೆ, ನಿಮ್ಮಲ್ಲಿರುವ ಹತಾಶೆಯನ್ನು ಪ್ರತಿಬಿಂಬಿಸುತ್ತಿದೆ, ಚುನಾವಣೆಯಲ್ಲಿ ಬದ್ಧ ವೈರಿಗಳಂತೆ ಕಾದಾಡಿ,ನಂತರ ಅಧಿಕಾರದಾಸೆಗೆ ವೈರಿಗಳ ಮುಂದೆ ಮಂಡಿಯೂರುವಂತಹ ಪರಿಸ್ಥಿತಿ ನಿಮಗೆ ಬರಬಾರದಿತ್ತು ಸ್ವಕ್ಷೇತ್ರದಲ್ಲಿ ಹೀನಾಯವಾಗಿ ಸೋತು, ಸಮನ್ವಯ ಸಮಿತಿಯಲ್ಲಿಯೂ ಗೌರವ ಕಳೆದುಕೊಂಡಿರುವ@siddaramaiah ಬಗ್ಗೆ ಅನುಕಂಪವಿದೆ I pity you!

ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್ @JagadishShettar ಅವರೆ, ನಿಮ್ಮ "I Pity You" ಅನ್ನು ಮೇ 23ಕ್ಕೆ ಮೋದಿಯವರಿಗೆ ಬಳಸಲು ಉಳಿಸಿಕೊಳ್ಳಿ. 5 ವರ್ಷಗಳ ಕಾಲ ಆಡಳಿತ ಮಾಡಿದಾಗಲೂ ಈಗ ವಿಪಕ್ಷದಲ್ಲಿ ಇದ್ದಾಗಲೂ ನೀವೆಂದೂ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. @siddaramaiah ನವರ ಯೋಜನೆಗಳು ಇಡೀ ದೇಶದಲ್ಲೇ ಅನುಕರಣೀಯ ಹಾಗೂ ಶಾಶ್ವತ.

5
55
99
Congress President Rahul Gandhi Drives Tractor With CM Captain Amarinder Singh.

ರಾಹುಲ್ ಗಾಂಧಿಯವರು ಪಂಜಾಬ್ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಜೊತೆಯಲ್ಲಿ ಕೂರಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಿದರು.

Congress President Rahul Gandhi Drives Tractor With CM Captain Amarinder Singh. ರಾಹುಲ್ ಗಾಂಧಿಯವರು ಪಂಜಾಬ್ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಜೊತೆಯಲ್ಲಿ ಕೂರಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸಿದರು.

ಚಿಂಚೋಳಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸುಭಾಶ್ ರಾಠೋಡ್ ಅವರನ್ನ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ @dineshgrao ಅವರು ಚಿಂಚೋಳಿ ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸುಭಾಶ್ ರಾಠೋಡ್ ಅವರನ್ನ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ @dineshgrao ಅವರು ಚಿಂಚೋಳಿ ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

4
118
470
Modi's mantra: If the facts don't fit the lie, change the facts. 

#ModiLies

Modi's mantra: If the facts don't fit the lie, change the facts. #ModiLies

ಇಂತಹ ಅಯೋಗ್ಯರೇ ಬಿಜೆಪಿಯ ತುಂಬೆಲ್ಲ. ಈತ ಕೀಳು ಮಟ್ಟದ ಟ್ರೋಲ್, ಸಂಸದನಾಗಿರಲು ನಾಲಾಯಕ್ಕು. @nalinkateel ದಿ.ರಾಜೀವ್ ಗಾಂಧಿ ಅವರ ತೇಜೋವಧೆ ಮಾಡಲು ಸುಳ್ಳು ಸುದ್ದಿ ಹರಡುತ್ತಿರುವ ಹುತಾತ್ಮ ರಾಜೀವ್ ಗಾಂಧಿಯವರಿಗೆ ಅವಮಾನ ಮಾಡುತ್ತಿರುವ @BJP4Karnataka ಸಂಸದನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ. @MBPatil @CPBlr https://twitter.com/nalinkateel/status/1128932496777797632 …

7
41
76

When you nominate a terror accused as a Lok Sabha candidate can you really expect them to not support other terrorists. By allowing such heinous behaviour BJP has shown they're not just soft on terrorists but #BJPSupportsTerrorists

0
18
27
Insulting India’s martyrs is a character trait of the @BJP4India leaders.

The worst scoundrels try and find refuge in patriotism. Calling Godse a "nationalist" is just that. Despicable!

#BJPSupportsTerrorists

Insulting India’s martyrs is a character trait of the @BJP4India leaders. The worst scoundrels try and find refuge in patriotism. Calling Godse a "nationalist" is just that. Despicable! #BJPSupportsTerrorists

7
80
157
Next Page