#chikkaballapur

ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಯಿಂದ ನಕಲಿ ನೋಟು: ಮತದಾರರ ಆಕ್ರೋಶ! #LoksabhaElections2019 #Chikkaballapur #FakeNotes

1
2
13

Thank you #MyYelahanka and #Chikkaballapur Electorate friends for coming out in large numbers yesterday to vote for #LokSabhaElections2019 It has been overwhelming 3 months to be amongst you Pranams @BJP4Karnataka

4
10
41

ಕಾಂಗ್ರೆಸ್‌ ಅಭ್ಯರ್ಥಿಗೆ (ವೀರಪ್ಪ ಮೊಯಿಲಿ) ಮತ ಹಾಕುವಂತೆ ಮತದಾರರಿಗೆ ನಗರಸಭೆ ಸದಸ್ಯ ಮಂಜುನಾಥಾಚಾರಿ ಅವರು ಹಣ ಹಂಚುತ್ತಿದ್ದ ವಿಡಿಯೊ ವೈರಲ್ ಆಗಿದೆ. #LokSabhaElections2019 #Chikkaballapur #CodeOfConduct

0
2
1

ಮೊಯಿಲಿ ಅವರು ಮಾಡಿದ ಅನ್ಯಾಯದಿಂದಾಗಿ ಈ ಬಾರಿ ನಾವು ಅವರಿಗೆ ಮತ ಹಾಕಿಲ್ಲ. ನಾನು ಮತ್ತು ನನ್ನ ಸುಮಾರು ಒಂದು ಸಾವಿರ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರಿಗೆ ಈ ಬಾರಿ ಮತ ಹಾಕಿದ್ದೇವೆ. #LokSabhaElections2019 #Chikkaballapur #VeerappaMoily #BNBachegowda

0
6
41

ಚಿಕ್ಕಬಳ್ಳಾಪುರದಲ್ಲಿ ಶಾಸಕನ ಆಪ್ತನಿಂದ ಮತದಾರರಿಗೆ ಹಣ ಹಂಚಿಕೆ – ಕೇಸ್ ದಾಖಲು http://tinyurl.com/y2r4gd3g  #Chikkaballapur #Vote #Money #MLA

1
0
10

Quoted @narendramodi

Dear Citizens of India, Phase 2 of the Lok Sabha polls start today. I am sure all those whose seats are polling today will strengthen our democracy by exercising their franchise. I hope more youngsters head to the polling booths and vote!

Dear Electorate of #MyYelahanka and #Chikkaballapur Please come out in large numbers and vote. #KarnatakaPolls @BJP4Karnataka

2
4
13
Who will you vote for this #LokSabhaElection, to elect as your MP?
To show your Support Comment A or B

#LokSabhaElections2019 #Karnataka #Chikkaballapur #BJP #CongressJDS #ElectionsWithUiTV

Who will you vote for this #LokSabhaElection, to elect as your MP? To show your Support Comment A or B #LokSabhaElections2019 #Karnataka #Chikkaballapur #BJP #CongressJDS #ElectionsWithUiTV

ಮಳೆ ನೀರಿನಿಂದ ನೀರಿನ ಸಮಸ್ಯೆಗೆ ಪರಿಹಾರ ಎಂಟು ಕ್ಷೇತ್ರ ಒಂದೇ ಮಂತ್ರ ಸಾಕು ಬವಣೆ ಬೇಕು ಬದಲಾವಣೆ  ಕ್ರಮ ಸಂಖ್ಯೆ 7  ತೆಂಗಿನ ತೋಟ ಗುರುತಿಗೆ ಮತ ಹಾಕಿ  ಸಾಕು ಬವಣೆ ಬೇಕು ಬದಲಾವಣೆ ಕೆಜೆಪಿ ನಾಗೇಂದ್ರ ರಾವ್ ಶಿಂಧೆ #KJP #LokSabhaElections2019 #Chikkaballapur

ಮಳೆ ನೀರಿನಿಂದ ನೀರಿನ ಸಮಸ್ಯೆಗೆ ಪರಿಹಾರ ಎಂಟು ಕ್ಷೇತ್ರ ಒಂದೇ ಮಂತ್ರ ಸಾಕು ಬವಣೆ ಬೇಕು ಬದಲಾವಣೆ ಕ್ರಮ ಸಂಖ್ಯೆ 7 ತೆಂಗಿನ ತೋಟ ಗುರುತಿಗೆ ಮತ ಹಾಕಿ ಸಾಕು ಬವಣೆ ಬೇಕು ಬದಲಾವಣೆ ಕೆಜೆಪಿ ನಾಗೇಂದ್ರ ರಾವ್ ಶಿಂಧೆ #KJP #LokSabhaElections2019 #Chikkaballapur

ಅಪ್ಪನ ಪರ ಮತಯಾಚನೆಗೆ ಹೋದ ರಶ್ಮಿ ಮೊಯ್ಲಿಗೆ 'ನೀರಿ'ಳಿಸಿದ ಜನ! #LoksabhaElections2019 #VeerappaMoily #Chikkaballapur #Congress #Water

0
1
5

ಹುತ್ತದಲ್ಲಿ ಇಣುಕಿದರೆ ಸಂದೇಹಗಳ ರಾಶಿ. ಪ್ರಶ್ನೆಗಳ ಸರಮಾಲೆ. ಕಣದಲ್ಲಿರುವ ವ್ಯಕ್ತಿಯ ಹಿತ ಕಾಯಬೇಕೋ ಇಲ್ಲವೇ ರಾಜ್ಯ ಸರ್ಕಾರದ ಹಿತದೃಷ್ಟಿಯ ನೆಲೆಯಲ್ಲಿ ಯೋಚಿಸಬೇಕೋ; ಆ ಗೌಡರೋ ಈ ಗೌಡರೋ... #LokSabhaElections2019 #VeerappaMoily #Bachchegowda #Chikkaballapur

0
0
0

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ https://is.gd/JDphj0  #Chikkaballapur #MetroTrain #VeerappaMoily

56
6
94

ಮೋದಿ ಜನಪ್ರಿಯತೆ, ಮೊಯಿಲಿ ವೈಫಲ್ಯಗಳು, ಕಳೆದ ಸೋಲಿನ ಅನುಕಂಪ ಈ ಬಾರಿ ನನ್ನನ್ನು ಗೆಲುವಿನ ದಡ ಸೇರಿಸಲಿದೆ’ ಎಂಬುದು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಆಶಯ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ... #LokSabhaElections2019 #BNBachegowda #PV_INTERVIEW #Chikkaballapur

2
0
7

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ 1977 ರಿಂದ ಈವರೆಗೆ 11 ಲೋಕಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ 1996ರಲ್ಲಿ ಜನತಾದಳದಿಂದ ಆರ್.ಎಲ್.ಜಾಲಪ್ಪ ಗೆದ್ದಿದ್ದು ಬಿಟ್ಟರೆ, ಉಳಿದಂತೆ 10 ಚುನಾವಣೆಗಳಲ್ಲಿ ಕಾಂಗ್ರೆಸ್‌ನವರೇ ಗೆದ್ದಿದ್ದಾರೆ. #LokSabhaElections2019 #Chikkaballapur #VeerappaMoily

0
3
5
Love for @narendramodi with a #Rally from #Chikkaballapur to #Kolar.

Anybody can do the same for @RahulGandhi and #mahaghatbandhan?

All of them in #mahaghatbandhan are #piracy #leakedvideos and #movies.

Love for @narendramodi with a #Rally from #Chikkaballapur to #Kolar. Anybody can do the same for @RahulGandhi and #mahaghatbandhan? All of them in #mahaghatbandhan are #piracy #leakedvideos and #movies.

Next Page