Zee Kannada

Zee Kannada

@ZeeKannada

Followers35.8K
Following65

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

Bangalore, India
Joined on November 13, 2009

Here can be your content

Promote Yourself on Twipu

Promote Yourself on Twipu
Statistics

We looked inside some of the tweets by @ZeeKannada and here's what we found interesting.

Inside 100 Tweets

Time between tweets:
3 hours
Average replies
2
Average retweets
2
Average likes
39
Tweets with photos
20 / 100
Tweets with videos
40 / 100
Tweets with links
40 / 100

Rankings (sorted by number of followers)

105. in country India and category TV Channels

213. in country India and category Media

ಗೌತಮ್ ಬಣ್ಣ ಬಯಲು ಮಾಡಲು ಹೋಗಿ ವೇದಾಂತ್ ಯಾರ್ಯಾರ್ ಹತ್ರಾನೊ ಗಲಾಕೊತ್ತಿದ್ದಾರೆ!
#ZeeKannada #Gattimela 
ಸೋಮ-ಶುಕ್ರ ರಾತ್ರಿ 8ಕ್ಕೆ

ಗೌತಮ್ ಬಣ್ಣ ಬಯಲು ಮಾಡಲು ಹೋಗಿ ವೇದಾಂತ್ ಯಾರ್ಯಾರ್ ಹತ್ರಾನೊ ಗಲಾಕೊತ್ತಿದ್ದಾರೆ! #ZeeKannada #Gattimela ಸೋಮ-ಶುಕ್ರ ರಾತ್ರಿ 8ಕ್ಕೆ

ಪಾರು ಮದುವೆ ದಿನವೇ..
ಮದುಮಗನಿಂದಲೇ ಆದಿಗೆ ಸತ್ಯವೊಂದು ಗೊತ್ತಾಗಿದೆ!

#ZeeKannada #Paaru ಇಂದು ರಾತ್ರಿ 9.30ಕ್ಕೆ

ಪಾರು ಮದುವೆ ದಿನವೇ.. ಮದುಮಗನಿಂದಲೇ ಆದಿಗೆ ಸತ್ಯವೊಂದು ಗೊತ್ತಾಗಿದೆ! #ZeeKannada #Paaru ಇಂದು ರಾತ್ರಿ 9.30ಕ್ಕೆ

ತನ್ನ ದೇವತೆಗೋಸ್ಕರ ಹೊಸ ರೂಪದಲ್ಲಿ ಆಗಮಿಸಿದ್ದಾನೆ ವಿಕ್ಕಿ!
#ZeeKannada #Gattimela ಇಂದು ರಾತ್ರಿ 8ಕ್ಕೆ

ತನ್ನ ದೇವತೆಗೋಸ್ಕರ ಹೊಸ ರೂಪದಲ್ಲಿ ಆಗಮಿಸಿದ್ದಾನೆ ವಿಕ್ಕಿ! #ZeeKannada #Gattimela ಇಂದು ರಾತ್ರಿ 8ಕ್ಕೆ

ಹಿರಿಯ ಹಾಸ್ಯಕಲಾವಿದ, ಜಾನಪದ ಪ್ರತಿಭೆ "ಬಿರಾದಾರ್" ಹಾಗೂ ರಾಜಾಹುಲಿಯ ದೋಸ್ತ್, ಅಧ್ಯಕ್ಷರ ಉಪಾಧ್ಯಕ್ಷ "ಚಿಕ್ಕಣ್ಣ"ರವರ Episodeಗಳನ್ನು TV ಅಲ್ಲಿ Miss ಮಾಡಿಕೊಂಡಿದ್ರೆ. ಮತ್ತೊಮ್ಮೆ ನೋಡಲು Check ಮಾಡಿ ನಮ್ಮ Zee5 ಆಪ್. 
#ZeeKannada #WeekendWithRamesh4 #Zee5
2

ಹಿರಿಯ ಹಾಸ್ಯಕಲಾವಿದ, ಜಾನಪದ ಪ್ರತಿಭೆ "ಬಿರಾದಾರ್" ಹಾಗೂ ರಾಜಾಹುಲಿಯ ದೋಸ್ತ್, ಅಧ್ಯಕ್ಷರ ಉಪಾಧ್ಯಕ್ಷ "ಚಿಕ್ಕಣ್ಣ"ರವರ Episodeಗಳನ್ನು TV ಅಲ್ಲಿ Miss ಮಾಡಿಕೊಂಡಿದ್ರೆ. ಮತ್ತೊಮ್ಮೆ ನೋಡಲು Check ಮಾಡಿ ನಮ್ಮ Zee5 ಆಪ್. #ZeeKannada #WeekendWithRamesh4 #Zee5

ಅರಸನಕೋಟೆ ಅಖಿಲಾಂಡೇಶ್ವರಿ‌ ಮುಂದೆ ನಿಂತು ನೆರವೇರಿಸುತ್ತಿರೊ ಅದ್ದೂರಿ ಪಾರು ಮದುವೆ!
#ZeeKannada
#Paaru
ಇಂದು ರಾತ್ರಿ 9.30ಕ್ಕೆ

ಅರಸನಕೋಟೆ ಅಖಿಲಾಂಡೇಶ್ವರಿ‌ ಮುಂದೆ ನಿಂತು ನೆರವೇರಿಸುತ್ತಿರೊ ಅದ್ದೂರಿ ಪಾರು ಮದುವೆ! #ZeeKannada #Paaru ಇಂದು ರಾತ್ರಿ 9.30ಕ್ಕೆ

ನಮ್ಮ ಜೀವನದಲ್ಲಿನ ನ್ಯೂನತೆಗಳೇ ನಮ್ಮ ಸಾಧನೆಯ ಮೆಟ್ಟಿಲುಗಳಾಗಿರಬೇಕು ಅಂತ ಸ್ಫೂರ್ತಿ ನೀಡುತ್ತಿದ್ದಾರೆ ನಿಮ್ಮ Ramesh Aravind.

#ZeeKannada #MondayMotivation
#WeekendWithRamesh4

ನಮ್ಮ ಜೀವನದಲ್ಲಿನ ನ್ಯೂನತೆಗಳೇ ನಮ್ಮ ಸಾಧನೆಯ ಮೆಟ್ಟಿಲುಗಳಾಗಿರಬೇಕು ಅಂತ ಸ್ಫೂರ್ತಿ ನೀಡುತ್ತಿದ್ದಾರೆ ನಿಮ್ಮ Ramesh Aravind. #ZeeKannada #MondayMotivation #WeekendWithRamesh4

ಕನ್ನಡ ಚಿತ್ರರಂಗದ ಯುವ ಹಾಸ್ಯ ನಟ Chikkannaರವರ ಬದುಕಿನಲ್ಲಿರುವ ಅತಿ ಮುಖ್ಯ ವ್ಯಕ್ತಿಗಳಿಂದ ಕೂಡಿದ ಸುಂದರ ಭಾವಚಿತ್ರ ನಮ್ಮ #WWR4 Wall of Fameನಲ್ಲಿ.

#ZeeKannada #WeekendWithRamesh4 #WallofFame

ಕನ್ನಡ ಚಿತ್ರರಂಗದ ಯುವ ಹಾಸ್ಯ ನಟ Chikkannaರವರ ಬದುಕಿನಲ್ಲಿರುವ ಅತಿ ಮುಖ್ಯ ವ್ಯಕ್ತಿಗಳಿಂದ ಕೂಡಿದ ಸುಂದರ ಭಾವಚಿತ್ರ ನಮ್ಮ #WWR4 Wall of Fameನಲ್ಲಿ. #ZeeKannada #WeekendWithRamesh4 #WallofFame

ರಗಡ್ Performance ಅಂದ್ರ ಇದಾ ನೋಡ್ರಿ. #ZeeKannada #SaregamapaLilChamps16 #Hamsaloka ಇಂದು ರಾತ್ರಿ 9.30ಕ್ಕೆ

0
0
5
ಪಂಚತಂತ್ರ #IntervalContest

ನಾವು ಕೇಳಿರುವ ಈ  ಸುಲಭವಾದ ಪ್ರಶ್ನೆಗೆ ಉತ್ತರ ತಿಳಿದಿದ್ದಲ್ಲಿ #PanchatantraOnZK ನೊಂದಿಗೆ Comment ಮಾಡಿ.ಇಬ್ಬರು ಅದೃಷ್ಠಶಾಲಿಗಳಿಗೆ ಸಿಗಲಿದೆ ವಿಶೇಷ ಬಹುಮಾನ.
#ZeeKannada #PanchatantraOnZK #WorldTelevisionPremiere

ಪಂಚತಂತ್ರ #IntervalContest ನಾವು ಕೇಳಿರುವ ಈ ಸುಲಭವಾದ ಪ್ರಶ್ನೆಗೆ ಉತ್ತರ ತಿಳಿದಿದ್ದಲ್ಲಿ #PanchatantraOnZK ನೊಂದಿಗೆ Comment ಮಾಡಿ.ಇಬ್ಬರು ಅದೃಷ್ಠಶಾಲಿಗಳಿಗೆ ಸಿಗಲಿದೆ ವಿಶೇಷ ಬಹುಮಾನ. #ZeeKannada #PanchatantraOnZK #WorldTelevisionPremiere

#RaceBeginsin2Hours

ಯೋಗರಾಜ್ ಭಟ್'ರ ನಿರ್ದೇಶನ, 
ವಿಹಾನ್, ಸೋನಾಲ್, ರಂಗಾಯಣ ರಘು ಹಾಗು ಇನ್ನಷ್ಟು ಬಹು ತಾರಾಗಣದಿಂದ ಕೂಡಿರುವ "ಪಂಚತಂತ್ರ" ಇನ್ನು ಕೇವಲ 2 ಗಂಟೆಗಳಲ್ಲಿ.

#ZeeKannada #PanchatantraOnZK #WorldTelevisionPremiere
#2hourstogo 
ಇಂದು ಮಧ್ಯಾಹ್ನ 3ಕ್ಕೆ

#RaceBeginsin2Hours ಯೋಗರಾಜ್ ಭಟ್'ರ ನಿರ್ದೇಶನ, ವಿಹಾನ್, ಸೋನಾಲ್, ರಂಗಾಯಣ ರಘು ಹಾಗು ಇನ್ನಷ್ಟು ಬಹು ತಾರಾಗಣದಿಂದ ಕೂಡಿರುವ "ಪಂಚತಂತ್ರ" ಇನ್ನು ಕೇವಲ 2 ಗಂಟೆಗಳಲ್ಲಿ. #ZeeKannada #PanchatantraOnZK #WorldTelevisionPremiere #2hourstogo ಇಂದು ಮಧ್ಯಾಹ್ನ 3ಕ್ಕೆ

ಪತಿ ನೀಲೇಗೌಡನ ಮೇಲೆ ಪ್ರಾಣವನ್ನೇ ಮಡಗಿರುವ ಸಂಕವ್ವ, ಅಪ್ಪ ಬಂದು ಗುಡುಗಿದರೆ ತವರಿಗೆ ಹೋದಾಳಾ? #ZeeKannada #UgheUgheMaadeshwara ಇಂದು ಸಂಜೆ 6ಕ್ಕೆ

0
0
2

ರೋಹನ್ ಮತ್ತೆ ಸುನಾದ್ ಕಾಂಪಿಟೇಷನ್'ನಲ್ಲಿ ಹುಡುಗಿನ ಹೊಗಳ್ತಿದ್ದಾರೆ. #ZeeKannadan #SaregamapalilChamps16 #Hamsaloka ಇಂದು ರಾತ್ರಿ 8ಕ್ಕೆ.

0
0
7

ಇಂದಿನ Weekend With Ramesh Season 4ರ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ಹಾಸ್ಯ ನಟ ಚಿಕ್ಕಣ್ಣರವರ ಸುಂದರ ಬದುಕಿನ ಅನಾವರಣ. #ZeeKannada #WeekendWithRamesh4 ಇಂದು ರಾತ್ರಿ 9.30ಕ್ಕೆ

3
2
23
ಇಂದಿನ ಕಾಮಿಡಿ ಕಿಲಾಡಿಗಳು Season 3ನ ಆಡಿಷನ್ ನಡೆಯುವ ಸ್ಥಳಗಳ ವಿವರ ನಿಮಗಾಗಿ.

#ZeeKannada #ComedyKilladigalu3 #Audition #ComingSoon
3

ಇಂದಿನ ಕಾಮಿಡಿ ಕಿಲಾಡಿಗಳು Season 3ನ ಆಡಿಷನ್ ನಡೆಯುವ ಸ್ಥಳಗಳ ವಿವರ ನಿಮಗಾಗಿ. #ZeeKannada #ComedyKilladigalu3 #Audition #ComingSoon

ಅಪ್ಪಟ ದೇಸಿ ಪ್ರತಿಭೆ ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ಕಲಾವಿದ ವೈಜನಾಥ ಬಿರಾದರ್'ರವರ ಸ್ವಚ್ಛಂದ ಬದುಕಿನ ಸುಂದರ ಭಾವಚಿತ್ರ ನಿಮ್ಮ #WWR4 Wall of Fameನಲ್ಲಿ.

#ZeeKannada #WeekendWithRamesh4 #WallofFame #VaijanathBiradar

ಅಪ್ಪಟ ದೇಸಿ ಪ್ರತಿಭೆ ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ಕಲಾವಿದ ವೈಜನಾಥ ಬಿರಾದರ್'ರವರ ಸ್ವಚ್ಛಂದ ಬದುಕಿನ ಸುಂದರ ಭಾವಚಿತ್ರ ನಿಮ್ಮ #WWR4 Wall of Fameನಲ್ಲಿ. #ZeeKannada #WeekendWithRamesh4 #WallofFame #VaijanathBiradar

ಮಲೆನಾಡಿನ ಮಳೆಯ ಪಿಸುಮಾತುನ್ನು ತಮ್ಮ ಕಂಠ ಸಿರಿಯಲ್ಲಿ ವರ್ಣಿಸಿದ ನಿಮ್ಮ ಸಾಕ್ಷಿ ಹಾಗು ಗುರುಕಿರಣ್. .https://www.facebook.com/zeekannadatv/videos/416185718984567/ … #ZeeKannada #Saregamapalilchamps16 ಇಂದು ರಾತ್ರಿ 8ಕ್ಕೆ

0
1
7

ಭಟ್ಟರ ಹೊಸ ಪ್ರಯೋಗಾತ್ಮಕ ಪಿಚ್ಚರ್ "ಪಂಚತಂತ್ರ" ಚಿತ್ರದ Exclusive ವಿಷಯಗಳು ನಿಮಗಾಗಿ. #ZeeKannada #PanchatantraOnZK #WorldTelevisionPremiere ನಾಳೆ ಮಧ್ಯಾಹ್ನ 3ಕ್ಕೆ

0
0
9

ಕೈ ತುತ್ತು ಕೊಟ್ಟ ಮುದ್ದಿನ ಅಮ್ಮನಿಗೆ ತಮ್ಮ ಗಾಯನದಿಂದ ನಮನ ಸಲ್ಲಿಸಿದ್ದ RK ಸಾರ್ ಹಾಗು ಪುಟಾಣಿ ಪರಿಣಿಕ. #ZeeKannada #SaregamapaLilChamps16 ಇಂದು ರಾತ್ರಿ 8ಕ್ಕೆ

0
1
16
ಇಂದಿನ Weekend With Ramesh 4ರ ಸಂಚಿಕೆಯಲ್ಲಿ ಜಾನಪದ ಪ್ರತಿಭೆ, ನಾಟಕ ಕಲಾವಿದ ಹಾಗೂ ಹಾಸ್ಯ ವಿದುಷಿ ವೈಜನಾಥ ಬಿರಾದರ್'ರವರ ಸ್ವಚ್ಛಂದ ಬದುಕಿನ ಸುಂದರ ಅನಾವರಣ.

#ZeeKannada #WeekendWithRamesh4 ಇಂದು ರಾತ್ರಿ 9.30ಕ್ಕೆ

ಇಂದಿನ Weekend With Ramesh 4ರ ಸಂಚಿಕೆಯಲ್ಲಿ ಜಾನಪದ ಪ್ರತಿಭೆ, ನಾಟಕ ಕಲಾವಿದ ಹಾಗೂ ಹಾಸ್ಯ ವಿದುಷಿ ವೈಜನಾಥ ಬಿರಾದರ್'ರವರ ಸ್ವಚ್ಛಂದ ಬದುಕಿನ ಸುಂದರ ಅನಾವರಣ. #ZeeKannada #WeekendWithRamesh4 ಇಂದು ರಾತ್ರಿ 9.30ಕ್ಕೆ

ಮಡಿಕೆ ಒಡೆದಿದ್ದಕ್ಕೆ ಸಂಕವ್ವನ ಕೆನ್ನೆಗೆ ಗಂಡ ನೀಲೇಗೌಡನಿಂದ ಏಟು! ಇದನ್ನು ಕೇಳಿ ಅವಳ ಅಪ್ಪ ಹಾಕಿದ ಎದಿರೇಟು !! #ZeeKannada #UgheUgheMaadeshwara ಇಂದು ಸಂಜೆ 6ಕ್ಕೆ

0
0
1
Next Page