Vijay Kiragandur

Vijay Kiragandur

@VKiragandur

Followers10.7K
Following1

Founder #HombaleGroup Producer @hombalefilms

Bengaluru, India
Joined on October 23, 2018

Here can be your content

Promote Yourself on Twipu

Promote Yourself on Twipu
Statistics

We looked inside some of the tweets by @VKiragandur and here's what we found interesting.

Inside 100 Tweets

Time between tweets:
4 days
Average replies
113
Average retweets
404
Average likes
4690
Tweets with photos
65 / 100
Tweets with videos
10 / 100
Tweets with links
10 / 100
On the sets of #Yuvarathnaa 👍🏻

On the sets of #Yuvarathnaa 👍🏻

74
287
4K

Quoted @TheNameIsYash

Introducing our lil angel.. ❤ ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗...

Introducing our lil angel.. ❤
ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗...

God Bless You #AYRA @TheNameIsYash

3
74
700
Hi everyone.. 
I am finally getting a Name..
U guys were so sweet to suggest so many lovely names! Keeping that in mind my parents have come up with a beautiful name for me.. let's wait till June 23rd to find out!! 🤗 !!
Love,
Baby YR.

Hi everyone.. I am finally getting a Name.. U guys were so sweet to suggest so many lovely names! Keeping that in mind my parents have come up with a beautiful name for me.. let's wait till June 23rd to find out!! 🤗 !! Love, Baby YR.

398
2K
20K

ದೈಹಿಕ, ಮಾನಸಿಕ ಆರೋಗ್ಯದೊಂದಿಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಅತ್ಯಮೂಲ್ಯವಾಗಿರುವ ನಮ್ಮ ಪುರಾತನ ಕಲೆಯಾದ ಯೋಗವನ್ನು ನಮ್ಮ ಜೀವನದಲ್ಲಿ ಶಿಸ್ತಿನೊಂದಿಗೆ ಅಳವಡಿಸಿಕೊಳ್ಳೋಣ. Wishing you all a happy and joyful #InternationalDayofYoga #YogaDay2019 #YogaForAll

2
13
284
ಬದುಕು ರೂಪಿಸಿದ ಅಪ್ಪನಿಗೆ ಒಂದು ಭಾವಪೂರ್ವಕ ಕೃತಜ್ಞತೆ. ಮಾರ್ಗದರ್ಶಕ, ಸ್ನೇಹಿತ, ಆದರ್ಶಪ್ರಾಯರಾಗಿರುವ ನಮ್ಮ ತಂದೆಯವರನ್ನು ಸ್ಮರಿಸುತ್ತಾ ನನ್ನ ಕೋಟಿ ನಮನಗಳು.

#HappyFathersDay to all!

ಬದುಕು ರೂಪಿಸಿದ ಅಪ್ಪನಿಗೆ ಒಂದು ಭಾವಪೂರ್ವಕ ಕೃತಜ್ಞತೆ. ಮಾರ್ಗದರ್ಶಕ, ಸ್ನೇಹಿತ, ಆದರ್ಶಪ್ರಾಯರಾಗಿರುವ ನಮ್ಮ ತಂದೆಯವರನ್ನು ಸ್ಮರಿಸುತ್ತಾ ನನ್ನ ಕೋಟಿ ನಮನಗಳು. #HappyFathersDay to all!

2
18
520
ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜ್ಞಾನಪೀಠ ಪುರಸ್ಕೃತ ಸಾಹಿತಿ, ರಂಗಕರ್ಮಿ ಶ್ರೀ #GirishKarnad ರ ನಿಧನಕ್ಕೆ ನನ್ನ ಸಂತಾಪಗಳು. ಯಯಾತಿ, ತುಘಲಕ್, ಮಾಲ್ಗುಡಿ ಡೇಸ್ ಮುಂತಾದ ಅದ್ಭುತ ದೃಶ್ಯ ವೈಭವಗಳನ್ನು ನಮಗೆ ಪರಿಚಯಿಸಿದ ಇವರ ಕಲೆ-ಸಾಹಿತ್ಯ ನಮ್ಮಲ್ಲಿ ಅಮರವಾಗಿದೆ.

1
17
573
ಯುವ ನಾಯಕ ನಟ, ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ @rakshitshetty ರವರಿಗೆ ಜನ್ಮದಿನದ ಶುಭಾಶಯಗಳು. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಮತ್ತು ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೆ ನನ್ನ ಶುಭ ಹಾರೈಕೆಗಳು.

ಯುವ ನಾಯಕ ನಟ, ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ @rakshitshetty ರವರಿಗೆ ಜನ್ಮದಿನದ ಶುಭಾಶಯಗಳು. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಮತ್ತು ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೆ ನನ್ನ ಶುಭ ಹಾರೈಕೆಗಳು.

Quoted @hombalefilms

Wishing everyone #EidMubarak #EidUlFitr

Wishing everyone #EidMubarak #EidUlFitr

Wishing everyone #EidMubarak #EidUlFitr

2
21
323
Wishing our star director @prashanth_neel a very Happy Birthday....

Wishing our star director @prashanth_neel a very Happy Birthday....

19
263
2K
ನೆಚ್ಚಿನ ಮಿತ್ರ, ನಿರ್ದೇಶಕ @prashanth_neel ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕಲಾರಂಗದಲ್ಲಿ ಮುಂದೆಯೂ ಅದ್ಭುತ ಛಾಯೆಯನ್ನು ಮೂಡಿಸಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಶುಭ ಹಾರೈಕೆ. Happy Birthday Prashanth!

ನೆಚ್ಚಿನ ಮಿತ್ರ, ನಿರ್ದೇಶಕ @prashanth_neel ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕಲಾರಂಗದಲ್ಲಿ ಮುಂದೆಯೂ ಅದ್ಭುತ ಛಾಯೆಯನ್ನು ಮೂಡಿಸಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಶುಭ ಹಾರೈಕೆ. Happy Birthday Prashanth!

'ಪ್ರೇಮಲೋಕ' ದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸದೊಂದು ರಂಗನ್ನು ಕೊಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ದೃಶ್ಯ ಶ್ರೀಮಂತಿಕೆ ತರುವ ಮೂಲಕ ನಮ್ಮ ಚಿತ್ರರಂಗದ ವೈಭವವನ್ನು ಹೆಚ್ಚಿಸಿರುವ ರವಿಚಂದ್ರನ್ ರವರ ಮುಂದಿನ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿ!

9
19
642
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನವಾದ ಇಂದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಮಂಡ್ಯದ ಗಂಡು ಎಂಬ ಹೆಸರಿಗೆ ತಕ್ಕಂತೆ ನಾಡೇ ಹೆಮ್ಮೆ ಪಡುವಂತಹ ಜೀವನವನ್ನು ಬಾಳಿ ಬದುಕಿದ ಅಂಬರೀಶ್ ಅಣ್ಣ ಜನಮಾನಸದಲ್ಲಿ ಅಮರರಾಗಿದ್ದಾರೆ.

On the way to Mysore location hunt !!   #Yuvarathnaa

On the way to Mysore location hunt !! #Yuvarathnaa

15
63
2K

Happy Mother’s Day to all the beautiful mothers out there ♥️ Watch #Garbadhi Full Video Song from #KGF Kannada Movie - https://youtu.be/PlIu-t9lYZs  #happymothersday

8
116
869
ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ,

ನಿನಗೆ ನನ್ನುಸಿರೆ ಆರತಿ....

ಅಮ್ಮನ ಬೆಚ್ಚನೆ ಮಡಿಲಿನ ನೆನಪು ನಮ್ಮಲ್ಲಿ ಸದಾ ಶಾಶ್ವತ. ದೈವ ಸ್ವರೂಪಿಯಾದ ಎಲ್ಲಾ ತಾಯಂದಿರಿಗೆ ನಮಿಸುತ್ತಾ ವಿಶ್ವ ಅಮ್ಮಂದಿರ ದಿನಾಚರಣೆಯ ಶುಭ ಹಾರೈಸುತ್ತೇನೆ. Happy #MothersDay to all!

ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ, ನಿನಗೆ ನನ್ನುಸಿರೆ ಆರತಿ.... ಅಮ್ಮನ ಬೆಚ್ಚನೆ ಮಡಿಲಿನ ನೆನಪು ನಮ್ಮಲ್ಲಿ ಸದಾ ಶಾಶ್ವತ. ದೈವ ಸ್ವರೂಪಿಯಾದ ಎಲ್ಲಾ ತಾಯಂದಿರಿಗೆ ನಮಿಸುತ್ತಾ ವಿಶ್ವ ಅಮ್ಮಂದಿರ ದಿನಾಚರಣೆಯ ಶುಭ ಹಾರೈಸುತ್ತೇನೆ. Happy #MothersDay to all!

8
71
853
Yash
3 months ago
Presenting to you " The girl who rules my world " ❤❤❤❤❤
Since we haven't named her yet,  let's call her baby YR for now ❤❤❤❤❤
Do shower your love n blessings on her too 🙏

Presenting to you " The girl who rules my world " ❤❤❤❤❤ Since we haven't named her yet, let's call her baby YR for now ❤❤❤❤❤ Do shower your love n blessings on her too 🙏

2K
5K
54K
ರಂಗಭೂಮಿಗೆ ಮತ್ತು ಕನ್ನಡ ಕಲಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿ ನಟರತ್ನಾಕರ ಎಂದೆನಿಸಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ವಿಚಾರ ಆಘಾತ ಮತ್ತು ನೋವು ತಂದಿದೆ. ಈ ನೋವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಭಗವಂತನು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

28
598
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು - ಎಂಬ ಗೀತೆಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಬದುಕಿ ಕನ್ನಡ ನಾಡಿಗೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ವರನಟ ಡಾ ರಾಜ್ ಕುಮಾರ್ ರವರ ಹುಟ್ಟುಹಬ್ಬವಾದ ಇಂದು ಅವರಿಗೆ ನನ್ನ ಗೌರವ ನಮನಗಳು. ಅವರ ಮಾರ್ಗದರ್ಶನದ ದಾರಿಯಲ್ಲಿ ಸಾಗಿ ಸದಾ ಕನ್ನಡತನದ ಸಾರವನ್ನು ಸಾರೋಣ. #DrRajKumar

104
1K
Next Page